ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಧನಂಜಯ್, ವಸಿಷ್ಠ ಸಿಂಹ ಅಭಿನಯದ 'ಟಗರು' ಸಿನಿಮಾ ನಾಲ್ಕನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಗಳನ್ನ ಹೆಚ್ಚಿಸಿಕೊಳ್ಳುತ್ತಿರುವ ಟಗರು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು 'ಟಗರು' ಚಿತ್ರತಂಡ ನಿರ್ಧರಿಸಿದ್ದು, ರಾಜ್ಯಾದ್ಯಂತ 'ಟಗರು' ಮೆರವಣಿಗೆ ಹೋಗಲಿದ್ದಾರೆ. <br />Hatric hero Shiva rajkumar and Dhananjay has decided to tour the all over karnataka with the success of Tagaru movie. the movie has released on february 23. <br />